Surprise Me!

ಸಿಲಿಕಾನ್ ಸಿಟಿ ಥಂಡಾ.. ಥಂಡಾ.. ಕೂಲ್.. ಕೂಲ್..! | Bengaluru Weather

2022-05-16 5 Dailymotion

ಮೇ ತಿಂಗಳು ಅಂದ್ರೆ ನಿಗಿ ನಿಗಿ ಕೆಂಡ. ನೆತ್ತಿ ಸುಡುವ ಬಿಸಿಲು. ಆದ್ರೆ ಅಸಾನಿ ಚಂಡಮಾರುತದ ಅಬ್ಬರದ ಪರಿಣಾಮ ಇಡೀ ರಾಜ್ಯ ಥಂಡಾ ಥಂಡಾ ಕೂಲ್ ಕೂಲ್ ಆಗಿದೆ. ಅಸಾನಿ ಕಡಿಮೆಯಾಯ್ತು ಇನೇನು ಬಿಸಿಲು ಬರಬೋದು ಅಂತ ಜನ ಎದುರು ನೋಡ್ತಿದ್ರೆ ಪಕ್ಕದ ಕೇರಳದಲ್ಲಿ ಆಗ್ತಿರೋ ಭಾರೀ ಮಳೆಯ ಪರಿಣಾಮ ರಾಜ್ಯದ ಮೇಲೂ ಬೀರಿದೆ..<br /><br />#PublicTV #AsaniCyclone #Rain

Buy Now on CodeCanyon